ಕವನ ಸಂಗ್ರಹ
ಇಲ್ಲೇ ಅಡಗಿಸಿಟ್ಟಿದ್ದೆನನಗೆ ದೊರಕಿದಒಂದಷ್ಟುಸಂತಸದ ಸರಕನ್ನುಕಳೆದು ಹೋಗಿದ್ದು ಇಲ್ಲೇ…! ಕಳೆದುಕೊಂಡಲ್ಲೇಹುಡುಕಾಡುತಿದ್ದೇನೆ ಎಲ್ಲರಮೇಲೆಯೂಒಂತರಾ ಅನುಮಾನವೀಗಎಲ್ಲರೂ ಪರಿಚಿತರೇ,ಬಹಳ ಆಪ್ತರೇ ಸರಿ!... Read More
ಬೇಕರಿಯಲಿಕೇಕು ತಯಾರಿಸುವ ಆಹುಡುಗನನುನೆನಪಿಡುವುದಕ್ಕಿಂತಹೆಚ್ಚಾಗಿ ಮರೆತವರೇ ಜಾಸ್ತಿ! ಎಲ್ಲರೂ ಅಲಂಕಾರಮಾಡಿದ ಕೇಕುಗಳಕೊಂಡುಯ್ಯುವಾಗಇವನಿಗೊಂದು “ಥ್ಯಾಂಕ್ಸ್… ” ಕೂಡ ಹೇಳುವುದಿಲ್ಲ!... Read More