Write to us : Contact.kshana@gmail.com

ಸತ್ಯದರ್ಶನಮೆಂದೊ?

0
(0)

ದ್ವಂದ್ವಗಳ ಮಿಶ್ರಣದಿ
ನೋಡು ಸತ್ಯವ ಬೆದಕಿ
ಅಂತರಂಗವ ಬೆಳಗು
ಬೆಳಕಿನೊಳು ಸಾಗು !
ಅಂಧಕಾರದಿ ತೊಳಲಿ
ಬೆಂದು ಬಾಳ್ವುದೆ ಬದುಕು ?
ಸತ್ಯದರ್ಶನಮೆಂದೊ?
ಜಾಣಮೂರ್ಖ //

ನಮ್ಮ ಮನಸ್ಸನ್ನು ಹಾಗೇ ಸುಮ್ಮನೆ ನೋಡಿದರೆ ತುಂಬಾ ದ್ವಂದ್ವಗಳೇ ತುಂಬಿರುತ್ತವೆ. ಬದುಕಿನ ಸತ್ಯವೇನೆಂದು ಆ ದ್ವಂದ್ವಗಳ ನಡುವೆಯೇ ಹುಡುಕಬೇಕಿದೆ. ಸ್ವಲ್ಪ ಹುಡುಕಬೇಕಷ್ಟೆ. ಜ್ಞಾನದ ಬಲದಿಂದ ಸತ್ಯವನ್ನು ಕಾಣಬೇಕಿದೆ. ಅಂತರಂಗವನ್ನು ಬೆಳಗಬೇಕಿದೆ ಕಣಯ್ಯ ಗೆಳೆಯ. ಬದುಕು ಪೂರ್ತಿ ಅಂಧಕಾರದಲ್ಲಿ ಬದುಕೋದೇ ಬದುಕಲ್ಲ. ಹೀಗೇ ಬದುಕಿದರೆ ಸತ್ಯದರ್ಶನವಾಗುವುದಾದರೂ ಎಂದು ? ಸ್ವಲ್ಪ ಶಾಂತವಾಗಿದ್ದರೆ ಸಾಕು. ಬದುಕೇ ಎಲ್ಲವನ್ನೂ ತೋರಿಸಿ , ಸತ್ಯದರ್ಶನ ಮಾಡಿಸುತ್ತೆ. ಅಲ್ಲವೇ ಗೆಳೆಯರೇ !?

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಶ್ರೀ ಮುರಳೀಧರ ಹೆಚ್ ಆರ್
Latest posts by ಶ್ರೀ ಮುರಳೀಧರ ಹೆಚ್ ಆರ್ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಬಲ್ಲವರೊಡನೆ ಬಿಲ್ಲಾಗಿರು