JoinedJune 8, 2020
Articles11
ರಾಮಮೂರ್ತಿ ಮಕ್ಕಿತ್ತಾಯ ಅವರು ಮೂಲತಃ ಉಡುಪಿ ಜಿಲ್ಲೆಯ ಬಾಳೆಕುದ್ರು ಗ್ರಾಮದವರು. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಇವರು ಹವ್ಯಾಸೀ ಬರಹಗಾರರು. ‘ಮೇಘ ಮಂಥನ ’ ಪುಸ್ತಕದ ಲೇಖಕರು. ಟ್ರೆಕ್ಕಿಂಗ್ ಮತ್ತು ವ್ಯಂಗ್ಯ ಚಿತ್ರ ಬಿಡಿಸುವುದು ಇವರ ಇತರ ಹವ್ಯಾಸಗಳು.
ಮೊಗ್ಗಾಗುವ ಆಸೆ ತನ್ನ ಬುಡದಲ್ಲಿ ನಲಿ ನಲಿದು ಬೆಳೆಯುತಿರುವ ಮೊಗ್ಗಾಗುವ ಆಸೆ! ಕಾರ್ಮೋಡ ಮುಚ್ಚಿದ ಭಾನಂಗಳವ ಪಕ್ಕನೆ ಬೆಳಗುವ ಕೋಲ್ಮಿಂಚನು ಇನ್ನೂ ಉದ್ದಕ್ಕೆ ಕತ್ತೆತ್ತಿ ನೋಡುವ ಆತುರತೆಯಿಲ್ಲ!... Read More
ಇರಬೇಕೆ ಮೂಲೆ ಮೂಲೆಯು ಅದೇ ಗಾತ್ರವ? ಅದೇ ಕೋನವ? ನಜ್ಜು ಗುಜ್ಜಾದ ರೂಪ ಕಳಕೊಂಡ ಕೊಡಪಾನ ತರದೆ ನೀರನ!? ಬಣ್ಣ ಮಾಸಿದ ಸವೆದು ತೆಳ್ಳಗಾದ ಚಾಪೆ... Read More
ಗಾಳಿಗೆ ಹಾರಿ ಬಂದ ಕೆಲವು ಹಕ್ಕಿ ಕಚ್ಚಿ ತಂದ ಇನ್ನು ಕೆಲವು ಜೊತೆ ಜೊತೆಗೆ ಬೆಳೆದಿದ್ದವು ಆ ಕಾನನದಿ! ಸಂತಸವ ಹಂಚಿಕೊಂಡು ಬೇಸರವ ಚರ್ಚಿಸಿಕೊಂಡು ಆಟವನಾಡಿಕೊಂಡು ಕಳೆದಿದ್ದವು... Read More
ಆ ಎರಡು ಕ್ಷಣ ಆ ಎರಡು ಕ್ಷಣ ನನ್ನ ಮನ ಮೈಲುಗಲ್ಲುಗಳ ಬೆನ್ನಟ್ಟಿ ಜಾರಿ ಬೀಳುವ ಭಯವಿರಲಿಲ್ಲ ನಾಳಿನ ಸೋಲು, ಗೆಲುವಿನ ಅಂಜಿಕೆ, ಆತಂಕವಿರಲಿಲ್ಲ... Read More
ಮುಖವಾಡವಿಲ್ಲ! ಕ್ರತಕತೆಯ ಸುಳಿವಿಲ್ಲ ಹೊಗಳುವವರ, ತೆಗಳುವವರ ಪರಾಮರಿಕೆಯಿಲ್ಲ ಸಮಾನಸ್ಕರ ಒತ್ತಡವಿಲ್ಲ ಮುಖವಾಡವಿಲ್ಲ! ಮದುಮಗಳಂತೆ ಸಿಂಗರಿಸಿ ಚಿಗುರೊಡೆದು ಮೊಗ್ಗು, ಹೂವರಳಿಸಿ ವಸಂತನ ಸ್ವಾಗತಿಸುತ್ತ! ಕಾಯಿ, ಹಣ್ಣು ಬೆಳೆಸಿ... Read More
ನಿತ್ಯೋತ್ಸವ! ಅದೇ ಉಲ್ಲಾಸ ಅದೇ ಸಡಗರ ಭವ್ಯ ನೆನಪಿನಂಗಳದ ಪ್ರತಿ ಹೆಜ್ಜೆಯಲಿ ಪ್ರತಿ ಪುಟದಲಿ! ಮೊಳಕೆ ಒಡೆದು ಎರಡೆಲೆ ಒಡೆದ ದಿನ ಬರೇ ಮುಸುಕು... Read More
ಬೆಂಗಳೂರು ಮತ್ತು ಮೈಸೂರು ರಸ್ತೆಯಲ್ಲಿನ ಅರವತ್ತು ಮೈಲು ದೂರದಲ್ಲಿನ ’ಆಶ್ರಯ’ ಕಲಾಮಂದಿರದಲ್ಲಿ ಎಂದಿಗಿಂತ ಹೆಚ್ಚಿನ ಜನಜಂಗುಳಿ ಆ ದಿನ ಇದ್ದಿತ್ತು. ಪ್ರತಿ ದಿನವೂ ಅದು ಹಲವಾರು ಕಾರ್ಯಕ್ರಮಗಳಿಂದ... Read More