Write to us : Contact.kshana@gmail.com
ಬಲ್ಲೊಡೇಕಿಂತು ಪೇಳ್ ಎಲ್ಲದರೊಳಿರುವವಗೆ ಪಾಲ್ಮೊಸರ ನೈವೇದ್ಯ ಬಲ್ಲೊಡೇನಾಸ್ತಿ ಹಣ ಭೌತಿಕದ ಕೇಳ್ಕೆ ! ಎಲ್ಲವರಿತರು ಏಕೊ ನಶ್ವರದ ಬೆಮೆ ಕಾಣೆ ! ಬಲ್ಲೊಡೇಕಿಂತು ಪೇಳ್ ಜಾಣಮೂರ್ಖ// ಭಗವಂತನು... Read More
ಕಳೆ ಕಳೆಯ ಕೀಳದೆ ಇಳೆಯ ಫಸಲು ಫಲಿಸುವುದೆಂತು ಬೆಳೆಯ ಕಾಣುವುದೆಂತು ಬಾಳ್ಗೆ ಕೂಳೆಂತು? ತಿಳಿವೆಂಬ ಬೆಳೆಬೆಳೆಯಲಜ್ಞಾನ ಕಳೆಕೀಳು ಬೆಳೆಯ ಕಳೆ ಕಾಣಾಗ ಜಾಣಮೂರ್ಖ// ಜಮೀನಿಜಲ್ಲಿ ಕಳೆ ತೆಗೆಯದ... Read More
ಇಂಧನ ಮತ್ತು ಬಂಡಿ ಇಂಧನವು ಇರುವನಕ ಬಂಡಿಯೋಡುವುದಲ್ತೆ ಬಂಧನವದೆಂತದೈ ದೂರ ಪಯಣದೊಳು! ಇಂಧನವು ಮುಗಿಯಲ್ಕೆ ಪಯಣವೂ ಮುಗಿವುದೈ ಬಂಧನವ ಕಳೆದು ಬಾಳ್ ಜಾಣಮೂರ್ಖ// ಇಂಧನವಿರುವ ವರೆಗೆ ಬಂಡಿಯೋಡುತ್ತದೆ.... Read More
ಚಿಪ್ಪಿಗಂಟದ ಕೊಬ್ಬರಿ ಚಿಪ್ಪಿಗಂಟದ ಮೇಲೆ ಹಸಿಯೇತಕೈ ಕೊಬರಿ ? ಒಪ್ಪದೈ ಕಾಯಾಗಿ ಕೊಬ್ಬರಿಯು ಆಗಿ ಮುಪ್ಪಡರಲೇಂ ಬಾಳನೊಪ್ಪವಿಕ್ಕದ ಮೇಲೆ ಅಪ್ಪನೆಂತೊಲಿವನೈ ಜಾಣಮೂರ್ಖ// ಕೊಬ್ಬರಿ ಚನ್ನಾಗಿ ಒಣಗಿ ಹದಗೊಂಡಿದ್ದರೆ... Read More
ನನ್ನೊಳಗಿನ ನಾನು ನನ್ನೊಳಗಿನಾ ನನ್ನ ನನ್ನಿಯರಿಯಲೆ ಇಲ್ಲ ಮುನ್ನ ಜಗವಾಳುವಾ ಹುನ್ನಾರವೇಕೆ? ಘನ್ನ ಮಹಿಮನು ನಗುವ ಸುಮ್ಮನಿರು ಛೀ ಮನವೆ ಮುನ್ನ ನೀನರಿ ನಿನ್ನ ಜಾಣಮೂರ್ಖ// ಇದೆಂತಹಾ... Read More
ಹುಡುಕಾಟ ಕಳೆದು ಕೊಂಡಿಹೆನೆಂದು ಹುಡುಕುವೇನನು ಕೆಳೆಯ ತಿಳಿದಿಹೆಯ ಕಳೆದುದೇನೆಂಬುದನು ಜಾಣ! ಕಳೆದು ಕತ್ತಲೆಯೊಳಗೆ ಬೆಳಕಲರಸಲುಮೆಂತು? ಮಳಲಿಳೆಯ ಮಳೆಯಂತೆ ಜಾಣಮೂರ್ಖ// ಒಂದು ಸಾರಿ ನಮ್ಮ ಸುತ್ತಣ ಜಗತ್ತನ್ನು ಗಮನಿಸಿ... Read More
ಗಂಗೆಯೊಡಲಿನ ಬಂಡೆ ಗಂಗೆಯಾ ಬಂಡೆ ತಾಂ ಕುಡಿಯಬಲ್ಲುದೆ ನೀರ? ಅಂಗಮಿರ್ದೊಡೆಯಾಯ್ತೆ ಸಂಗವರಿಯದಲೆ! ಗುಂಗಿನೊಳಗಿರ್ದೊಡೇಂ ಗುರುತತ್ತ್ವವರಿಯದಿರೆ ಗಂಗೆಯಾ ಬಂಡೆವೊಲೊ ಜಾಣಮೂರ್ಖ // ಸಾವಿರಾರು ವರ್ಷಗಳಿಂದಲೂ ಗಂಗಾ ನದಿಯಲ್ಲೇ ತೊಯ್ದಿದ್ದರೂ... Read More
ಗುರು – ಗುರಿ ಗುರುಪಾದವಿಡಿದು ತಾನರಿವಿನೊಡನೊಂದಾಗಿ ಗುರಿಯನರಿತಡಿಗಡಿಗೆ ನಡೆವುದತಿಶಯವು ಗುರುತತ್ತ್ವವರಿತು ತಾ ಗುರಿಯತ್ತ ಸಾರ್ದಪುದು ಹರತತ್ತ್ವವದೆ ನಿಜದಿ ಜಾಣಮೂರ್ಖ// ಗುರುವನ್ನು ನಂಬಿ , ಅವರಿತ್ತ ಅರಿವಿನಿಂದ ನಿಸ್ಪೃಹವಾಗಿ... Read More
ಬಾಡಿಗೆಯ ಮನೆಯೊಳಗೆ ಬಾಡಿಗೆಯ ಮನೆಯೊಳಗೆ ನೋಡು ಸುಮ್ಮನೆ ಜಗವ ಹಾಡು ನಲಿ ಕಾಡದಿರು ಬೀಡು ಚಿರವಲ್ಲ ! ಓಡಿದಿರೆ ಉಬ್ಬೆಗದಿ ಕೋಡು ಬರ್ಪುದೆ ಪೇಳು ಜಾಡಬಿಡದಿರು ಜೋಕೆ... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber