JoinedJune 4, 2020
Articles372
ಶ್ರೀ ಮುರಳೀಧರ ಹೆಚ್ ಆರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ ಗ್ರಾಮದವರು ಪ್ರಸ್ತುತ ತಿಪಟೂರಿನ ಬಾಲಕಿಯರ ಸರ್ಕಾರೀ ಪದವಿ ಪೂರ್ವ ಕಾಲೇಜಿನ ಪ್ರಾಢಶಾಲಾ ವಿಭಾಗದಲ್ಲಿ ಕನ್ನಡ ಭಾಷಾ ಉಪದಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಕಲೆ, ಸಂಗೀತ ಮೊದಲಾದವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಶಿಕ್ಷಣ ಇಲಾಖೆಯಲ್ಲಿ ರಾಜ್ಯಮಟ್ಟದ ಸಂಪನ್ನೂಲ ವ್ಯಕ್ತಿಯಾಗಿ ತಮ್ಮನ್ನು ತೊಡಗಿಸಿಕೊಂಡವರು. "ಹೊರಬೀಡು" ಇವರ ಕಥಾ ಸಂಕಲನವಾಗಿದೆ. ಇದಾಗಲೇ ಎಂಟುನೂರಕ್ಕೂ ಅಧಿಕ ಮುಕ್ತಕಗಳನ್ನು ಅರ್ಥ ಸಹಿತ ಬರೆದು ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧರಾಗಿದ್ದಾರೆ.
ಗತಿಯ ಗಮನಿಸುತಿರೈ ಮತಿಗೆ ತೋರ್ಪುದುಮೆಲ್ಲ ನಿಜಮಾದೊಡೆಂತು ಪೇಳ್ ? ಗತಿಯ ಗಮನಿಸುತಿರೈ ಸ್ಥಿರಮಾವುದಿಲ್ಲಿ ? ಮಿತಿಯೊಳಿರು ಕೆಳೆಯ ನೀ ಸ್ಥಿತಪ್ರಜ್ಞನಾಗಿ ನಡೆ ಅತಿಬೇಡವೆಲ್ಲಿಯುಂ ಜಾಣಮೂರ್ಖ// ಸ್ನೇಹಿತರೇ, ನಮ್ಮ... Read More
ಹೊಸತು ಹಳತೆಲ್ಲ ಮೀರ್ ಹೊಸದಾದ ಮನೆಕಟ್ಟೆ ಹಳೆಯದಗದೆ ಪೇಳು ಹೊಸ ಬಟ್ಟೆ ಹೊಸದಾಗೆ ಉಳಿವುದುಂಟೇನು? ಕಸುವಿರದ ಮೋಹದೊಳ್ಬಸವಳಿದು ಬೀಳದಿರು ಹೊಸತು ಹಳತೆಲ್ಲ ಮೀರ್ ಜಾಣಮೂರ್ಖ // ... Read More
ಮೃಡತತ್ತ್ವಕಿಂ ಮಿಗಿಲೆ ಕಡಲೆ ಬೆಲ್ಲವ ತರಲು ಕಡವರವನೊಯ್ವರೇಂ? ಮೃಡನೆಡೆಗೆ ನಶ್ವರದ ಸಿರಿಯನೊಯ್ಯುವುದೆ? ನಡೆವೆಡೆಗೆ ಕಡವರವ ಹಾಸಲೇಂ ಪೋಗದಿರು ಮೃಡತತ್ತ್ವಕಿಂ ಮಿಗಿಲೆ ಜಾಣಮೂರ್ಖ // ಒಂದಿಷ್ಟು ಕಡಲೆ... Read More
ತಿಳುವಿನ ತಳ ತಿಳಿದುದೇನಿರಲಂತೆ ಅಲ್ಲೆ ವಿಹರಿಸು ಮತ್ತೆ ತಿಳಿಯದಿಹುದಿಹುದಲ್ಲೆ ಸುಳಿದಾಡಲಲ್ಲೆ ! ಕಳೆದುದಳಿವುದೆ ? ಸುಳಿದೊಡಲ್ಲಿಹುದು ತಿಳಿವು ಕಾಣ್ ಅಳಿಮನಕೆ ಸರಿದಾರಿ ಜಾಣಮೂರ್ಖ// ಓ, ಗೆಳೆಯಾ... Read More
ಪದ್ಮಪತ್ರನಾಗುವ ಬಗೆ ಪದ್ಮಪತ್ರರ ಸಂಗ ದೊರೆಕೊಂಡು ಗುರುಪಾದ ಪದ್ಮದೊಳು ಸುಖಿಯಪ್ಪುದೈ ಆತ್ಮ ಕೆಳೆಯ ಛದ್ಮವೇಷದ ಮರೆವ ಗುರು ಕರುಣೆಯಿಂ ಕಳೆದು ಪದ್ಮಪತ್ರನೆ ಆಗೊ ಜಾಣಮೂರ್ಖ // ... Read More
ಕೆಸರ ಹಕ್ಕಿ ಕೆಸರ ಹಕ್ಕಿಯು ಕೆಸರನಂಟದೆಯೆ ನಡೆವಂತೆ ಹಸನಾಗಿ ಬದುಕೇಳು ಸಂಸಾರದೊಳಗೆ ಮುಸುಕಲೇಂ ಮಾಯಾಂಧಕಾರ ಮಿಗೆ ಬದುಕಲ್ಲಿ ಮಿಸುಕದಲೆ ಬದುಕೇಳೊ ಜಾಣಮೂರ್ಖ// ಸ್ನೇಹಿತರೇ , ಕೆಸರಿನಲ್ಲಿರುವ ಹಕ್ಕಿ... Read More
ಇತ್ತುಬಿಡು ಹೃದಯವನು ಇರುವುದೆಂಬಹಮಿನೊಳು ದೇವಗರ್ಪಿಸಲೇನು ಗುರುವಿಗಿತ್ತರ್ಥಮೇನಾಸ್ತಿಯೇಂ ಚಿರವೆ ? ಅರಿವಿನೊಳಗಿತ್ತು ಬಿಡು ಹೃದಯವನು ಗುರುವಿಂಗೆ ಪರಮಪದ ನಿನಗಾಗ ಜಾಣಮೂರ್ಖ// ನನ್ನ ಬಳಿ ದುಡ್ಡಿದೆ ! ಅದರಿಂದೆ ಇಷ್ಟು... Read More
ಆಸೆಯೆಂಬುಗಿಬಂಡಿ ಆಸೆಯೆಂಬುಗಿಬಂಡಿಗೇಸೊಂದು ಬೋಗಿಗಳು ಲೇಸಾಗಿ ಎಳೆಯಲಾಗದು ಬಾಳ ರಥವ ದಾಸ್ಯದಾ ಕೊಂಡಿಗಳನೊಂದೊಂದೆ ಕಳಚೇಳು ಲೇಸಾಗಿ ಸಾಗುವುದೊ ಜಾಣಮೂರ್ಖ// ಈ ಬದುಕಿನ ರಥವನ್ನು ಎಳೆಯುತ್ತಿರೋದು ಆಸೆಯೆಂಬ ಉಗಿಬಂಡಿ (ರೈಲುಗಾಡಿ).... Read More