Write to us : Contact.kshana@gmail.com
ಬಲ್ಲಿದನ ಬಿಡದಿರೆಲೊ ಕಲ್ಲ ದೋಣಿಯನೇರಿ ಕಡಲ ದಾಟುವ ತೆರದಿ ಮುಳ್ಳ ಬೇಲಿಯ ಹಾದು ದಡವ ಸೇರ್ವಂತೆ ಸಲ್ಲದಾ ಮಾಯೆಯೊಡೆ ಬಾಳ ಸಾಗರವೀಸೆ ಬಲ್ಲಿದನ ಬಿಡದಿರೆಲೊ ಜಾಣಮೂರ್ಖ//  ... Read More
ಸತ್ಯ-ಮಿಥ್ಯ ಸತ್ಯ ಪೇಳಲು ಪೋಗೆ ಮಿಥ್ಯಮೆಂದರು ಜನರು ಮಿಥ್ಯಮಂ ಸತ್ಯದೊಲು ನಂಬಿ ನಚ್ಚಿದರು ಮಿಥ್ಯ ಸತ್ಯವ ಕಂಡು ಬೀಗೆ ನಷ್ಟವದೇನು ? ಸತ್ಯಮೆಂದಿಗು ಸತ್ಯ ಜಾಣಮೂರ್ಖ//  ... Read More
ಬೆಳಕಿನೆಡೆಗೆ ಲೋಕದುದ್ಧಾರಕ್ಕೆ ಸೃಷ್ಟಿಸಿದ ಶಕ್ತಿಯಿದೆ ಸಾಕು ಉದ್ಧರಿಸೇಳು ನಿನ್ನ ನೀ ಮೊದಲು ಹಾಕು ಕಡಿವಾಣ ನಿನ್ನಾಸೆ ಕುದುರೆಯ ನಿಲಿಸೆ ಬೇಕಾದುದೇನರಿಯೊ ಜಾಣಮೂರ್ಖ//   ಈ ಜಗತ್ತಿನ ಉದ್ದಾರ... Read More
ಸತ್ಯ ಮುಕ್ತಿಯ ಹೇತು ನಿತ್ಯ ನೇಮಗಳೆಲ್ಲ ತತ್ತ್ವಕಳವಟ್ಟಿರಲು ಸತ್ಯ ಒಂದೇ ಬಾಳಿನುಸಿರಾಗಿ ಬರಲು ಅತ್ಯಾಸೆಯಳಿಯೆ ತಾ ತತ್ತ್ವ ಕಾಯ್ವುದು ದಿಟದಿ ಸತ್ಯ ಮುಕ್ತಿಯ ಹೇತು ಜಾಣಮೂರ್ಖ //... Read More
ಕಿತ್ತು ಬಿಸುಡಾ ಭಯವ ಕತ್ತಲೆಯೊಳೊರ್ವನೇ ನಡೆವಾಗಲಾರಿಹರು? ಅತ್ತಲೇನಿಹುದೆಂಬ ಭಯವೊಂದನುಳಿದು ! ಇತ್ತ ಸಂಸಾರದೊಳಗಂತೆ ಕಾಣೈ ಕೆಳೆಯ ಕಿತ್ತು ಬಿಸುಡಾ ಭಯವ ಜಾಣಮೂರ್ಖ// ಕತ್ತಲೆ ಎಂದರೇನೇ ಭಯ !... Read More
ಶಿವಪಥ ಜವನ ಕಾಣದೆ ಶಿವನ ಕಂಡನಾ ಮುನಿಬಾಲ ಭವದ ಗುರಿಯಭವನಾ ಚರಣದೊಳು ನಿಲಿಸಿ ಅವಲೀಲೆಯಿಂ ಭವವ ಗೆಲುವ ತತ್ತ್ವವನರುಹಿ ಶಿವ ಮೆರೆದನಿದನರಿಯೊ ಜಾಣಮೂರ್ಖ//   ಏಳೆಂಟು ವರ್ಷದ... Read More
ಕಾಯಮೆಂತಿರ್ದೊಡೇಂ ! ಆಯಾಯರೂಪಿಂದಲಾಯಾಯ ಜೀವಿಗ ಳ್ಗಾಯಾಯ ತೊಡಕುಗಳ್ಗಂತೆ ಪರಿಹಾರ ! ಕಾಯಮೆಂತಿರ್ದೊಡೇನಾತ್ಮಶುದ್ಧಿಯದಿರಲು ಕಾಯುವನೊ ಗುರು ದಿಟದಿ ಜಾಣಮೂರ್ಖ//   ಈ ಜಗತ್ತಿನಲ್ಲಿ ಎಲ್ಲವೂ ಏನೋ ಒಂದು ಸೂತ್ರಬದ್ಧವಾಗಿ... Read More
ಕಡೆ ಹಾಯಿಸುವ ಗುರುವು ಕಡುಮೂರ್ಖನಾಗಿರಲಿ ಜಾಣಮೂರ್ಖನೆ ಇರಲಿ ಕಡುಗೋಪಿ ಪಂಡಿತರು ಲಂಪಟರೆ ಇರಲಿ ಒಡನೆ ಯಾರಿರಲಿ ಬಿಡು ನೀನು ನೀನಾಗಿರಲು ಕಡೆ ಹಾಯಿಸುವ ಗುರುವು ಜಾಣಮೂರ್ಖ //... Read More
ಅಂತರ್ಮುಖಿ ಗುರುಮೂಲ ನದಿಮೂಲ ದೈವಮೂಲವ ಬೆದಕಿ ಪರಿಕಿಸುತ ಗೆದ್ದವನದಾರು ಜಗದೊಳಗೆ ! ಅರಿತವನು ಮೌನಿ ಮಿಗೆ ತರ್ಕಿಸಲು ಮಾಗದಲೆ ಜರೆ ಮರಣ ಗೆದ್ದನೈ ಜಾಣಮೂರ್ಖ // ಈಗ... Read More
ಪರೋಪಕಾರಾರ್ಥಮಿದಂ ಮಣ್ಣಲ್ಲೆ ಮೊಳೆತು ತಾ ಗಿಡವಾಗಿ ಕಾಯಾಗಿ ಹಣ್ಣಾಗುತಳ್ಳೆಯಾ ರೂಪಿಂದಲೊಪ್ಪಿ ಚಿಣ್ಣರಿಂದೆಲ್ಲರ್ಗೆ ವಸ್ತ್ರವಾಗುತ ನಮೆದು ಮಣ್ಣ ಸೇರ್ವುದೆ ಚೋದ್ಯ ಜಾಣಮೂರ್ಖ //   ಇದೊಂದು ದೃಷ್ಟಾಂತವಷ್ಟೆ .... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber