ಧ್ಯಾನವಾಗಿಸೊ ಬದುಕ ಧ್ಯಾನಗೈಯ್ಯಲು ಮನವನಣಿಗೊಳಿಸಲೇಕೆ ನೀ ಧ್ಯಾನವಾಗಿಸೊ ಬದುಕ ಮೌನದೊಳಗಿದ್ದು! ಮೌನದೊಳಗೀಕ್ಷಿಸುತ ಬಾಳಿನೀ ನಾಟಕವ ಮೌನದಿಂ ತಾಳೇಳೊ ಜಾಣಮೂರ್ಖ// ‘ಧ್ಯಾನ’ ಎಂತಹಾ ಪರಿಕಲ್ಪನೆ ! ಎಂತಹಾ ಸ್ಥಿತಿ... Read More
JoinedJune 4, 2020
Articles372
ಶ್ರೀ ಮುರಳೀಧರ ಹೆಚ್ ಆರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ ಗ್ರಾಮದವರು ಪ್ರಸ್ತುತ ತಿಪಟೂರಿನ ಬಾಲಕಿಯರ ಸರ್ಕಾರೀ ಪದವಿ ಪೂರ್ವ ಕಾಲೇಜಿನ ಪ್ರಾಢಶಾಲಾ ವಿಭಾಗದಲ್ಲಿ ಕನ್ನಡ ಭಾಷಾ ಉಪದಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಕಲೆ, ಸಂಗೀತ ಮೊದಲಾದವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಶಿಕ್ಷಣ ಇಲಾಖೆಯಲ್ಲಿ ರಾಜ್ಯಮಟ್ಟದ ಸಂಪನ್ನೂಲ ವ್ಯಕ್ತಿಯಾಗಿ ತಮ್ಮನ್ನು ತೊಡಗಿಸಿಕೊಂಡವರು. "ಹೊರಬೀಡು" ಇವರ ಕಥಾ ಸಂಕಲನವಾಗಿದೆ. ಇದಾಗಲೇ ಎಂಟುನೂರಕ್ಕೂ ಅಧಿಕ ಮುಕ್ತಕಗಳನ್ನು ಅರ್ಥ ಸಹಿತ ಬರೆದು ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧರಾಗಿದ್ದಾರೆ.
ಜೀವಕೆಂತಹ ಸಾವು ! ಸಾವು ಕಾಯುವುದೇನು ಜೀವ ಬರಲೆನ್ನುತಲಿ? ನಾವೆ ಸಾವಿಗೆ ಕಾಯ್ವ! ದೇವ ಬರಲೆಂದು ಜಾವ ತೀರುವ ಮುನ್ನ ಜಾಗೃತಿಯ ಪಡೆವ ಬಾ ಜೀವಕೆಂತಹ ಸಾವೊ... Read More
ಅವಶ್ಯಂ ಅನುಭೋಕ್ತವ್ಯಂ ಕಷ್ಟಕುಂ ಇಷ್ಟಕುಂ ಎಷ್ಟೆರೆದರೇಂ ತೀರ ದಿಷ್ಟು ಶಿಷ್ಟತ್ವ ಬರದೆಂತದಿದು ಮನಸು ! ಇಷ್ಟಕ್ಕೆ ಸೋತು ನೀ ಭ್ರಷ್ಠತನದೊಳು ಬದುಕೆ ನಷ್ಟವೇನೈ ವಿಧಿಗೆ ಜಾಣಮೂರ್ಖ// ಈ... Read More
ಕಟ್ಟಿಕೊಂಡುದೆ ಬುತ್ತಿ ಉಟ್ಟ ಬಟ್ಟೆಯ ಕಿಸೆಯೊಳಿರ್ದುದನು ಬಿಡುವರೇ ನಿಟ್ಟುದೇನಿದೆಯೊ ಮಣ್ಣಾದಿಯನು ಬಿಡದೆ ಬಿಟ್ಟು ಪೋಗೆವು ಏನ ಒಯ್ವುದದು ದಿಟಕೇಳು ಕಟ್ಟಿಕೊಂಡುದೆ ಬುತ್ತಿ ಜಾಣಮೂರ್ಖ// ಸ್ನೇಹಿತರೇ ನಾವು ಬಟ್ಟೆ... Read More
ಕಳ್ಗುಡಿದ ಪಾಂಗಿನೊಲು ಕಳ್ಳರಿಹರೆಂಟು ಜನ ಕೊಳ್ಳೆ ಹೊಡೆವರೊ ನಿನ್ನ ಸುಳ್ಳರಾರೈವರಿವರೀಸೀಳೊ ಕೆಳೆಯ ಮಳ್ಳನಂದದಿಯವರೊಳಾಡಿ ಪೋಗದೆ ನಿಲ್ಲು ಕಳ್ಗುಡಿದ ಪಾಂಗಿನೊಲು ಜಾಣಮೂರ್ಖ// ನಮ್ಮೊಳಗಿದ್ದಾರೆ ಎಂಟು ಜನ ಕಳ್ಳರು... Read More