Write to us : Contact.kshana@gmail.com
JoinedJune 4, 2020
Articles12
ಒಂದು ಕೆಲಸ ಮಾಡಿದ ಮೇಲೆ ಅದನ್ನ ಇನ್ನೊಬ್ಬರು ಬಂದು ಮಾಡುವ ಹಾಗಿರಬಾರದು, ಬೆರಳು ತೋರಿಸುವ ಹಾಗೂ ಇರಬಾರದು ಮಗುವೆ, ಮಾಡಿದ ಮೇಲೆ ಅದನ್ನು ಸರಿಯಾಗಿ ಮಾಡ್ಬೇಕು ಹೇಳಿಸ್ಕೋಬಾರದು ಅನ್ನೋಳು ಅಜ್ಜಿ... Read More
ಅಲ್ಲೊಂದು ಇಲ್ಲೊಂದು, ಕಾಡಿನ ನಡುವೆ, ಗದ್ದೆಯ ಮಧ್ಯೆ ತೋಟದ ಅಂಚಿನಲ್ಲಿ ಇರುವ ಹಳ್ಳಿಯ  ಮನೆಗೊಂದು ನಾಯಿಯ ಅವಶ್ಯಕತೆ ತುಂಬಾ ಇರುತ್ತದೆ. ಬೇರೆಲ್ಲ ಕಾರಣಕ್ಕಿಂತ ಕೆಲಸದ ನಡುವೆ ಒಬ್ಬೊಬ್ಬರು... Read More
ಎರಡು ವರ್ಷಗಳು ಆಗುತ್ತಾ ಬಂತು ಎಂದು ಪುಟ ತಿರುಗಿಸಿದ ಕ್ಯಾಲೆಂಡರ್ ನೆನಪಿಸುತ್ತಿದೆ. ಎರಡೇ  ವರ್ಷವಾ ಎಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದೇನೆ. ಎರಡು ವರ್ಷಕ್ಕೆ ಇಷ್ಟು ದಿನಗಳಾ ಇಷ್ಟು... Read More
ಯಾರ್ಯಾರದ್ದೋ ಬಾಣಂತನ ಮಾಡಿದಿನಿ. ಇನ್ನು ನಂಗೆ ವಯಸ್ಸಾಗ್ತಾ ಬಂತು, ನಿನ್ನದೊಂದು ಬಾಣಂತನ ಮಾಡಿ ನಿಲ್ಲಿಸಿ ಬಿಡ್ತೀನಿ. ಕೂಡಲ್ಲ ಈಗೀಗ , ನನ್ನ ಕೈ ಕಾಲು ಗಟ್ಟಿ ಇರುವಾಗಲೇ ಒಂದು... Read More
ಹದಿನೈದು ಇಪ್ಪತ್ತು ಮನೆಗಳಿದ್ದ ನಮ್ಮೂರು ಇದ್ದಿದ್ದು ವಾರಾಹಿ ನದಿಯ ಮಡಿಲಲ್ಲಿ.ಎದುರಿಗೆ ಹರಡಿದ್ದ ವಿಶಾಲ ಗದ್ದೆಯ ಅಂಚಿನಲ್ಲಿ ಸುಮ್ಮನೆ ಹರಿಯುತ್ತಿದ್ದ ಹಳ್ಳಕ್ಕೆ ಮಳೆಗಾಲ ಬರುತ್ತಿದ್ದಂತೆ ಎಲ್ಲಿಲ್ಲದ ಕೊಬ್ಬು. ಎಲ್ಲಿಲ್ಲಿಂದಲೋ... Read More
ನಿಧಾನಕ್ಕೆ ಗುಡಿಸಬೇಕು. ಜೋರಾಗಿ ಗುಡಿಸಿದರೆ ಧೂಳು ಮೇಲಕ್ಕೆ ಹಾರಿ ಮತ್ತಲ್ಲೇ ಬಂದು ಕೂರುತ್ತದೆ. ಬೇಗ ಅನ್ನೋದು ಕೆಲಸ ಶುರುಮಾಡುವ ಸಮಯಕ್ಕೆ ಹೊರತು ಮುಗಿಸುವುದಕ್ಕಲ್ಲ ನೋಡು. ಮೂಲೆ ಮೂಲೆಯ... Read More
ಮಧ್ಯಾನದ ಊಟ ಮುಗಿಯುತ್ತಿದ್ದ ಹಾಗೆ ಅಡುಗೆಮನೆ ಸ್ವಚ್ಛ ಮಾಡಿ ಒಂದು ಚಾಪೆಯನ್ನು ಎಳೆದುಕೊಂಡು ಕೈ ಯನ್ನೇ ದಿಂಬಾಗಿಸಿ ಮಲಗೋದು ಅಜ್ಜಿಯ ಯಾವತ್ತಿನ ರೂಡಿ. ಮಂಚದ ಮೇಲೆ ಮಲಗಬಾರದೇನೆ ಅಂದ್ರೆ ಬೇಡಾ ಕಣೆ... Read More
ಅವಳು ಹೊರಟು ದಿನವೆರೆಡು ಕಳೆದಿತ್ತು ಅಷ್ಟೇ. ಎಲ್ಲರೂ ಇದೀರಲ್ಲ ನೋಡಿಬಿಡಿ ಅಂತ ಅವಳ ಪೆಟ್ಟಿಗೆಗಳನ್ನು ಒಂದೊಂದಾಗಿ ತಂದು ಮಧ್ಯದ ಒಳಗೆ ಇಡುತ್ತಿದ್ದ ಮಾವ. ಕರಳು ಚುರುಕ್ ಎಂದರೂ... Read More
ಮೋಡ ಹೆಪ್ಪುಗಟ್ಟಿ ಮಳೆ ಬರುವ ಸೂಚನೆ ಸಿಗುತ್ತಿದ್ದ ಹಾಗೆ ಕಾಡಿನಿಂದ ಗದ್ದೆಗೆ ಓಡಿಬಂದ ನವಿಲುಗಳು ಸೂಕ್ತ ಜಾಗವನ್ನು ಆರಿಸಿಕೊಂಡು ಕುಳಿತವು. ಒಂದಂತೂ ತೋಟಕ್ಕೆ ಮಾಡಿದ ಬೇಲಿಯ ಕಂಬದ... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber