ಶ್ರೀಮತಿ ಸಿರಿಮೂರ್ತಿಯವರು ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ಕನ್ನಡ ಕಾವ್ಯದಲ್ಲಿ ಪ್ರೀತಿ ಆಸಕ್ತಿಗಳನ್ನು ಉಳ್ಳವರು. ಲವಲವಿಕೆಯ ಮನಸ್ಸು ಉತ್ಸಾಹ ಹಾಗೂ ಪ್ರತಿಭೆಯುಳ್ಳ ಇವರು ಅನೇಕ ಕವಿತೆಗಳನ್ನು ಸೃಷ್ಟಿಸಿದ್ದಾರೆ.
ನಾಳೆ ಯುಗಾದಿ. ಶಾರದತ್ತೆ ಬಿಟ್ಟರೆ ಯಾರಿಗೂ ನೆನಪಿದ್ದಹಾಗಿಲ್ಲ. ಮಾಮೂಲಿನ ಬದುಕಿನಂತೆಯೇಎಲ್ಲರೂ ಆರಾಮದಲ್ಲಿ ಇದ್ದಾರೆ.ಒಬ್ಬೊಬ್ಬರೇ ಮನೆಯಿಂದ ಹೊರಡುತ್ತಿದ್ದಾರೆ.ಮೊಮ್ಮಗ ಅವನಹೆಂಡತಿ ಹೊರಟಾಗ ಶಾರದತ್ತಗೆ ಏನೂಅನಿಸಲಿಲ್ಲ.ಅವರು ಇದ್ದರೂ ಏನು ಗೊತ್ತಿದೆ ಅವರಿಗೆ ?ಮಗ ಹೊರಟಾಗ... Read More